ಅವಿನಾಶ್ ಹೆಸರಾಂತ ನಟ. ಕನ್ನಡ ,ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಯಳಂದೂರುನಲ್ಲಿ ಜನಿಸಿದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಆಂಗ್ಲ ಭಾಷೆಯಲ್ಲಿ ಎಮ್.ಎ ಪದವಿ ಪಡೆದಿದ್ದಾರೆ. == ಚಿತ್ರಗಳು == === ಕನ್ನಡ === == ಪ್ರಶಸ್ತಿ ಪುರಸ್ಕಾರಗಳು == ಕರ್ನಾಟಕ ರಾಜ್ಯ ಪ್ರಶಸ್ತಿ - ಪೋಷಕ ನಟ , ಮತದಾನ ಚಿತ್ರಕ್ಕೆ. ಫಿಲ್ಮ್ ಫೇರ್ ಪ್ರಶಸ್ತಿ ಪೋಷಕ ನಟ , ಆಪ್ತರಕ್ಷಕ ಚಿತ್ರಕ್ಕೆ. ಸುವರ್ಣ ಫಿಲ್ಮ್ ಪ್ರಶಸ್ತಿ ೨೦೧೧ - ಖಳನಾಯಕ ಪೃಥ್ವಿ ಚಿತ್ರಕ್ಕೆ. == ಉಲ್ಲೇಖಗಳು ==